Wednesday, March 27, 2013

ಮಾರ್ಚ್


ಮಾರ್ಚ್ ಬರುವುದೆ ತಡ
ಎಲ್ಲೆಡೆ ಒತ್ತಡ;
ಸೇರದಿದ್ದರೆ ಕಂಪೆನಿ
ಇಟ್ಟುಕೊಂಡ ಗುರಿಯ ದಡ;
ಎಲ್ಲರ ಕೆಲಸಗಳು ಗಡಗಡ!
ಅಪ್ರೈಸ್’ನಲ್ಲಿ ಸಿಗೋದು ಖಾಲಿ ಕೊಡ!

Thursday, November 22, 2012

ಕಸ ಬ್

***********ಹಾಗೆ ಸುಮ್ಮನೆ***********
ಮುಂಬೈಗೆ
ಕಸಬ್ ಭಯಂಕರವಾದರೆ,
ಬೆಂಗ್ಳೂರಿಗೆ ಕಸ ಭಯಂಕರ!
***********ಹಾಗೆ ಸುಮ್ಮನೆ***********
ಮುಂಬೈಗೆ ಸಿಕ್ತು
ಕಸಬ್ ನಿಂದ ಮುಕ್ತಿ,
ಬೆಂಗ್ಳೂರಿಗೆ ಸಿಗುವುದೆಂದು
ಕಸದಿಂದ ಮುಕ್ತಿ!
------ಅಮರನಾಥ್ ವಿ.ಬಿ