ಗುರಿಯಿರದ ಬದುಕು, ಮಗು ಮೂಡಿಸುವ ಪರಿಧಿಯೊಳು
ನಿಲ್ಲದ ಬಣ್ಣಗಳ
ಚಿತ್ತಾರವಾದರೆ, ಗುರಿಯಿರುವ ಬದುಕು, ಪರೀಕ್ಷೆಯಲ್ಲಿ
ಕೇಳಿದ ಪ್ರಶ್ನೆಗೆ ಪರಿಧಿಯೊಳು ಮೈಚೆಲ್ಲುವ ಬಣ್ಣಗಳ ಚಿತ್ತಾರ!
Thursday, November 22, 2012
Subscribe to:
Post Comments (Atom)
ಯಾವತ್ತಾದರೂ ಇದ್ದಕ್ಕಿದ್ದಂಗೆ ಒಮ್ಮೊಮ್ಮೆ ಮಾನಸಿಕ ಉದ್ವೇಗಕ್ಕೆ ಒಳಗಾಗ್ತೀವಿ...ಹೀಗಾದಾಗ ಒಮ್ಮೊಮ್ಮೆ ಹಂಚಿಕೊಳ್ಳಲು ಇನ್ನೊಂದು ಭುಜವಿರದೆ ಪಿಕಲಾಟ ಅನುಭವಿಸುತ್ತೇವೆ, ಅಂಥ ಕಠಿಣ ಸಂದರ್ಭಗಳಲ್ಲಿ ಮನದ ನಿನಾದ ಹೀಗೆ ಕೇಳಿಸುತ್ತೆ. ನಮ್ಮ ಮನಸ್ಸು ಸಂಗೀತದ ಉಪಕರಣವಿದ್ದಹಾಗೆ.....ಬದುಕಲ್ಲಿ ಸುಖ-ದು:ಖ,ದುಮ್ಮಾನಗಳು ಬಂದು ಬಾರಿಸುತ್ತಲೇ ಇರುತ್ತವೆ. ಏನೇ ಬಂದು ಅಪ್ಪಳಿಸಿದರೂ ಸಂಗೀತದ ನಿನಾದ ಹೊರಡುವ ಹಾಗೆ, ಈ ನಮ್ಮ ಬದುಕಲ್ಲಿ ಏನೇ ಎದುರಾದರೂ "ನಿರಾಳ"ವಾಗಿದ್ದು ಮನದ ನಿನಾದ ಹೊರಹೊಮ್ಮಬೇಕು. ಅಂಥ ಪ್ರಯತ್ನವೇ ಈ ನನ್ನ"ಮನದ ನಿನಾದ".
No comments:
Post a Comment